Advertisement
ಗುಜರಾತ್‌ನ ಜುನಾಗಢ ಜಿಲ್ಲೆಯ ಮಾ ಉಮಿಯಾ ಧಾಮ್ ದೇಗುಲದಲ್ಲಿ ಭಾನುವಾರ ನಡೆದ ಉತ್ಸವದಲ್ಲಿ ವರ್ಚುವಲ್ ಆಗಿ ಮಾತನಾಡಿದ ಅವರು, “ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ 185 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ. ಸಾರ್ವಜನಿಕರ ಸಹಾಯದಿಂದಲೇ ಈ ಪ್ರಮಾಣದಲ್ಲಿ ಲಸಿಕೆ ಅಭಿಯಾನ ನಡೆಸಲು ಸಾಧ್ಯವಾಗಿದೆ. ಸೋಂಕು ಇನ್ನೂ ಹೋಗದ ಕಾರಣ ಜನರು ಮುನ್ನೆಚ್ಚರಿಕೆ ಬಿಡಬಾರದು’ ಎಂದು ಹೇಳಿದರು.
Advertisement
ದೇಶದಲ್ಲಿ ಕೋವಿಡ್ ಸೋಂಕು ಇನ್ನೂ ಹೋಗಿಲ್ಲ: ಪ್ರಧಾನಿ ಮೋದಿ
09:38 PM Apr 10, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.