Advertisement
ಅಂತೆಯೇ ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು ಈ ದೂರಿನ ವಿಚಾರಣೆಯನ್ನು ಡಿ.22ಕ್ಕೆ ನಿಗದಿಸಿದ್ದಾರೆ. ಅಂದು ದೂರುದಾರರ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಳ್ಳಲಿದೆ ಎಂದು ದಿಲ್ಲಿ ಬಿಜೆಪಿ ನಾಯಕ ಮತ್ತು ದೂರುದಾರ ರಾಜೀವ್ ಬಬ್ಬರ್ ಹೇಳಿದ್ದಾರೆ.
Advertisement
ಶಿವಲಿಂಗ-ಚೇಳು: ತರೂರ್ ವಿರುದ್ಧ ಮಾನಹಾನಿ ದೂರು ವಿಚಾರಣೆಗೆ
05:36 PM Nov 16, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.