ಆದರೆ ಇಷ್ಟೇ ದಿನಗಳೊಳಗೆ ಜಿಎಸ್‌ಟಿ ವ್ಯಾಪ್ತಿಯಲ್ಲಿ ತರುತ್ತೇವೆ ಎನ್ನುವ ಬಗ್ಗೆ ಯಾವುದೇ ಮಾಹಿತಿಯನ್ನು ಅವರು ನೀಡಿಲ್ಲ.
Advertisement
ಪೆಟ್ರೋಲ್, ಡೀಸೆಲ್ ದರ ಇಳಿಕೆ: ಕಳೆದೊಂದು ತಿಂಗಳಿಂದ ಹೆಚ್ಚುತ್ತಲೇ ಇದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಶುಕ್ರವಾರವೂ ಕೊಂಚ ಇಳಿಕೆಯಾಗಿದೆ. ಕಳೆದ ಹತ್ತು ದಿನಗಳಿಂದ ದರದಲ್ಲಿ ಇಳಿಕೆ ಆಗುತ್ತಿದ್ದು, ಶುಕ್ರವಾರ ಪ್ರತಿ ಲೀಟರ್ ಪೆಟ್ರೋಲ್‌ಗೆ 21 ಪೈಸೆ, ಡೀಸೆಲ್‌ಗೆ 15 ಪೈಸೆ ಇಳಿಕೆಯಾಗಿದೆ.