ಪ್ರಾಂತ್ಯದ ಮೇಲೆ ಹೇರಿದ್ದ 2 ತಿಂಗಳ ಕಾಲದ ಲಾಕ್ ಡೌನ್ ಅಂತ್ಯಗೊಂಡಿರುವುದಾಗಿ ಬುಧವಾರ ವರದಿ ತಿಳಿಸಿದೆ. ಆದರೆ ಎರಡನೇ
ಬಾರಿ ಮತ್ತೆ ಕೋವಿಡ್ 19 ವೈರಸ್ ಹರಡುವ ಭಯದಿಂದ ಚೀನಾದ ಉಳಿದೆಡೆ ಲಾಕ್ ಡೌನ್ ಮುಂದುವರಿಸುವ ಮೂಲಕ
ನಾಗರಿಕರಿಗೆ ನಿರ್ಬಂಧ ವಿಧಿಸಿದೆ ಎಂದು ವಿವರಿಸಿದೆ.
Advertisement
ಕೋವಿಡ್ 19 ವೈರಸ್ ಸ್ವರೂಪ ತೀವ್ರ ಸ್ವರೂಪ ತಾಳುತ್ತಿರುವಂತೆಯೇ ಚೀನಾ ಇಡೀ ವುಹಾನ್ ಪ್ರಾಂತ್ಯವನ್ನೇ ಲಾಕ್ ಡೌನ್ಮಾಡಿತ್ತು. ವುಹಾನ್ ಜನಸಂಖ್ಯೆ 11 ಲಕ್ಷ. ಕೋವಿಡ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಚೀನಾ ಸರ್ಕಾರ ಈ ಕಠಿಣ ನಿರ್ಧಾರ
ತಳೆದಿತ್ತು ಎಂದು ವರದಿ ಹೇಳಿದೆ.
ಸಾವನ್ನಪ್ಪಿದ್ದರು. ಶೇ.80ರಷ್ಟು ಜನರು ಕೋವಿಡ್ ವೈರಸ್ ಗೆ ಬಲಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾರಣಾಂತಿಕ ವೈರಸ್ ಜಗತ್ತಿನಾದ್ಯಂತ 1.4 ಮಿಲಿಯನ್ ಗಿಂತಲೂ ಅಧಿಕ ಜನರಿಗೆ ಹರಡಿತ್ತು. 82 ಸಾವಿರ ಜನರು
ಸಾವನ್ನಪ್ಪಿದ್ದರು. ಅಲ್ಲದೇ ಲಾಕ್ ಡೌನ್ ನಿಂದಾಗಿ ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿರುವುದಾಗಿ ವರದಿ ತಿಳಿಸಿದೆ.