Advertisement

ಜಿಲ್ಲಾಧಿಕಾರಿ ಕಚೇರಿ ಎದುರು ಕಟ್ಟಡ ಕಾರ್ಮಿಕರ ಪ್ರತಿಭಟನೆ

04:57 PM Mar 15, 2017 | |

ಉಡುಪಿ: ವೈದ್ಯಕೀಯ ಅಂತಿಮ ಸಂಸ್ಕಾರದ ಅರ್ಜಿಗಳನ್ನು  ಆದ್ಯತೆ ನೀಡಿ ವಿಲೇವಾರಿ ಮಾಡಬೇಕು. ನೆಫ್ಟ್ ಮೂಲಕ ಖಾತೆಗೆ ಹಣವರ್ಗಾವಣೆ ಮಾಡಿದ ಕುರಿತಾಗಿ ಪರಿಶೀಲನೆ ನಡೆಯಬೇಕು. 2013,14 ಮತ್ತು 15 ನೇ ಸಾಲಿನಲ್ಲಿ  ಮಂಜೂರಾಗದ ಸೌಲಭ್ಯಗಳು ಶೀಘ್ರ ವಿಲೇವಾರಿಯಾಗಬೇಕೆಂಬ ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಮಾ. 14ರಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮನ್ವಯ ಸಮಿತಿಯ ಸದಸ್ಯರಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

Advertisement

ಸಂಘಟನೆಯ ಮುಖ್ಯಸ್ಥರುಗಳಾದ ಯು. ದಾಸು ಭಂಡಾರಿ, ಸುರೇಶ್‌ ಕಲ್ಲಾಗರ, ವಿಟuಲ್‌ ಪೂಜಾರಿ, ಸಿಐಟಿಯುನ ವಿಶ್ವನಾಥ ರೈ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next