Advertisement

ರಾಮನಗರ ನಗರಸಭೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿ

11:47 AM Apr 30, 2021 | Team Udayavani |

ರಾಮನಗರ: ರಾಮನಗರ ನಗರಸಭೆಯ ಅಧಿಕಾರ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

Advertisement

ಸ್ಥಳೀಯ ನಗರಸಭೆಯ 21 ವಾರ್ಡುಗಳಿಗೆ ಏ.27ರಂದು ಚುನಾವಣೆ ನಡೆದಿತ್ತು. ಇಂದು ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ 19,  ಜೆಡಿಎಸ್ ಒಂದು ಮತ್ತು ಎಸ್.ಡಿ.ಪಿ.ಐ ಒಂದು ಸ್ಥಾನಗಳಲ್ಲಿ ಗೆದ್ದಿವೆ. ಒಂದೂ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ವಿಫಲವಾಗಿದೆ.

ಇದನ್ನೂ ಓದಿ:ಮಡಿಕೇರಿ ನಗರಸಭೆ ಬಿಜೆಪಿ ಪಾಲು : ಕಾಂಗ್ರೆಸ್ ಗೆ ತೀವ್ರ ಮುಖಭಂಗ

4ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗುರುವಾರ ನಿಧನರಾಗಿದ್ದರು. ಆದರೆ ಇಂದು ಮತ ಎಣಿಕೆಯಲ್ಲಿ ಅವರು ವಿಜೇತರಾಗಿದ್ದು, ಈ ವಾರ್ಡಿಗೆ ಮತ್ತೆ ಚುನಾವಣೆ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next