Advertisement

ನಾಂದೇಡ್‌ –ವಘಾಲಾ ಮುನಿಸಿಪಲ್‌ ಚುನಾವಣೆ:ಕಾಂಗ್ರೆಸ್‌ ವಿಕ್ರಮ

05:12 PM Oct 12, 2017 | Team Udayavani |

ಮುಂಬಯಿ : ನಾಂದೇಡ್‌ – ವಘಾಲಾ ಮುನಿಸಿಪಲ್‌ ಕಾರ್ಪೊರೇಶನ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ವಿಕ್ರಮ ಸಾಧಿಸಿದ್ದು  ಬಿಜೆಪಿಯ ದಿಗ್ವಿಜಯಕ್ಕೆ ತಡೆಯೊಡ್ಡಿದೆ.

Advertisement

ಒಟ್ಟು 81 ಸೀಟುಗಳ ಪೈಕಿ ಈ ವರೆಗೆ ಫ‌ಲಿತಾಂಶ ಘೋಷಿಸಲ್ಪಟ್ಟ 54 ಸೀಟುಗಳಲ್ಲಿ  49 ಸೀಟುಗಳನ್ನು ಕಾಂಗ್ರೆಸ್‌ ಗೆದ್ದುಕೊಂಡಿದೆ.

ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಚವಾಣ್‌ ಅವರ ತವರಾಗಿರುವ ನಾಂದೇಡ್‌ನ‌ಲ್ಲಿ ಕಾಂಗ್ರೆಸ್‌ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡಿತ್ತು. ಇಲ್ಲಿನ ಪೌರಾಡಳಿತೆಯ ಮೇಲೆ ಪೂರ್ತಿ ನಿಯಂತ್ರಣ ಸಾಧಿಸಲು ಬಿಜೆಪಿ ಶತಾಯ ಗತಾಯ ಯತ್ನಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next