Advertisement
ಮೊದಲಿಗೆ, “ಚುನಾವಣೆ ಪ್ರಚಾರದಲ್ಲಿ ಇಷ್ಟವಾಗುವ ಹಂತ ಯಾವುದು’ ಎಂಬ ಪ್ರಶ್ನೆಗೆ ರಾಗಾ, “ಪ್ರಚಾರ ಮುಗಿಯುವ ಹಂತ’ ಎಂದಿದ್ದಾರೆ. ಪಾರದರ್ಶಕತೆ, ಸರಳತೆ ಪ್ರತೀಕವಾಗಿ ಬಿಳಿ ಟೀ-ಶರ್ಟ್ ಧರಿಸುವುದಾಗಿಯೂ ಹೇಳಿದ್ದಾರೆ. “ಪ್ರಚಾರದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದೆನಿಸುತ್ತಿದೆ’ ಎಂಬ ರಾಹುಲ್ ಪ್ರಶ್ನೆಗೆ ಖರ್ಗೆ, “ಯಾವುದೂ ತಪ್ಪಿಲ್ಲ. ದೇಶ ನಾಶ ಮಾಡುತ್ತಿರುವವರನ್ನು ತಡೆಯಲು ನಡೆಸುತ್ತಿರುವ ಪ್ರಚಾರವಿದು ‘ ಎನ್ನುತ್ತಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರಿಗೆ, “ಅಧಿಕಾರ ಮುಖ್ಯವೋ, ಸಿದ್ಧಾಂತವೋ’ ಎಂದು ಕೇಳಲಾಗಿದ್ದು, ಅವರು “ಸಿದ್ಧಾಂತ’ ಎಂದು ಉತ್ತರಿಸುತ್ತಾರೆ.
Advertisement
Congress; ಖರ್ಗೆ, ರಾಹುಲ್, ಸಿಎಂ ಸಿದ್ದು ಚಿಟ್ ಚಾಟ್ ವೀಡಿಯೋ ವೈರಲ್
01:44 AM May 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.