Advertisement
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಈಗ ಮೂರನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸುವುದಕ್ಕೆ ಇದು ಮಹತ್ವದ ಅಸ್ತ್ರ ವಾಗಿದ್ದು, ಸಚಿವರ ರಾಜೀನಾಮೆಯವವರೆಗೂ ಹೋರಾಟ ನಡೆಸಿ. ಒಂದೊಮ್ನೆ ರಾಜೀನಾಮೆ ನೀಡದೆ ಇದ್ದರೆ ಧ್ವಜವಿಚಾರವನ್ನು ಜೀವಂತವಾಗಿಟ್ಟು ಬಿಜೆಪಿ ವಿರುದ್ಧ ಸೈದ್ಧಾಂತಿಕ ಹೋರಾಟ ಮುಂದುವರಿಸಿ ಎಂದು ಸೂಚನೆ ನೀಡಲಾಗಿದೆ.
Advertisement
ಪಟ್ಟು ಸಡಿಲಿಸಬೇಡಿ: ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸೂಚನೆ
12:36 PM Feb 19, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.