Advertisement

ಕಾಮಿಡಿ ಪೀಸ್‌ ಆಗುತ್ತೀರಾ : ರೇಣುಕಾಚಾರ್ಯ

04:30 PM Feb 19, 2021 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಾಮಿಡಿ ಪೀಸ್‌ ಆಗುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿ ದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಬಸನಗೌಡ ಪಾಟೀಲ್‌ಯತ್ನಾಳ್‌, ಸಿಎಂ ಕುಟುಂಬದ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದಾರೆ. ನೀವು ಇದೇ ರೀತಿ ಮಾತನಾಡಿದರೆ ರಾಜ್ಯದ ಜನತೆ ಕಾಮಿಡಿ ಪೀಸ್‌ ರೀತಿ ನೋಡುತ್ತಾರೆ. ಯಡಿಯೂರಪ್ಪ ಆರ್‌ಜೆಡಿ ಹಾಗೂ ಕಾಂಗ್ರೆಸ್‌ಗೆ ಹಣ  ನೀಡಿದ್ದಾರೆ ಎನ್ನುವುದು ಹಾಸ್ಯಾಸ್ಪದ ಆಗಿದೆ.

ಇದನ್ನೂ ಓದಿ:ವಿದ್ಯುತ್‌ ಕಂಬ ಸಳಾಂತ್ಥರಿಸಿ

ಯಡಿಯೂರಪ್ಪ ಅವರ ಬಗ್ಗೆ ಟೀಕೆ ಮಾಡುವುದು. ಪಕ್ಷವನ್ನು ಟೀಕೆ ಮಾಡಿದಂತೆ. ಯತ್ನಾಳ್‌ ಅವರು ವಿನಾಕಾರಣ ಟೀಕೆ ಮಾಡುವುದು ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next