Advertisement

ಶೀತಲ ಮುಂಜಾವಿಗೆ ಸ್ವಾಗತ ಹೇಳಿದ ದಿಲ್ಲಿಗರು

12:26 PM Feb 10, 2018 | udayavani editorial |

ಹೊಸದಿಲ್ಲಿ : ದಿಲ್ಲಿಗರು ಇಂದು ಶನಿವಾರ ಅತ್ಯಂತ ಶೀತಲ ಮುಂಜಾವನ್ನು ಸ್ವಾಗತಿಸಿದರು. ಇಂದು ಬೆಳಗ್ಗಿನ ತಾಪಮಾನ 6.1 ಡಿಗ್ರಿ ಸೆಲ್ಸಿಯಸ್‌ ಇತ್ತು. ಇದು ಈ ಋತುವಿನ ಸರಾಸರಿ ತಾಪಮಾನಕ್ಕಿಂತ ನಾಲ್ಕು ಡಿಗ್ರಿ ಕಡಿಮೆಯದ್ದಾಗಿದೆ.

Advertisement

ಇಂದು ಬೆಳಗ್ಗೆ 8.30ಕ್ಕೆ ದಾಖಲಾದಂತೆ ವಾತಾವರಣದಲ್ಲಿ ಶುಷ್ಕತೆ ಶೇ.89ರಷ್ಟು ಇತ್ತು. ಬೆಳಗ್ಗೆ 5.30ಕ್ಕೆ ಗೋಚರತೆಯು 1200 ಮೀಟರ್‌ ಇತ್ತು. 8.30ರ ಹೊತ್ತಿಗೆ ಇದು ದಟ್ಟನೆಯ ಮಂಜಿನಿಂದಾಗಿ 600 ಮೀಟರ್‌ಗೆ ಇಳಿಯಿತು.

Advertisement

Udayavani is now on Telegram. Click here to join our channel and stay updated with the latest news.

Next