Advertisement

China Open; ಕೊಕೊ ಗಾಫ್ ಗೆ ಚೀನ ಕಿರೀಟ

11:37 PM Oct 06, 2024 | Team Udayavani |

ಬೀಜಿಂಗ್‌: ವಿಶ್ವದ 6ನೇ ರ್‍ಯಾಂಕ್‌ ಆಟಗಾರ್ತಿ, ಅಮೆರಿಕದ ಕೊಕೊ ಗಾಫ್ “ಚೀನ ಓಪನ್‌’ ಟೆನಿಸ್‌ ಪ್ರಶಸ್ತಿ ಜಯಿಸಿದ್ದಾರೆ.

Advertisement

ರವಿವಾರದ ಫೈನಲ್‌ನಲ್ಲಿ ಅವರು ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಮುಖೋವಾ ವಿರುದ್ಧ 6-1, 6-3 ಅಂತರದ ಗೆಲುವು ಸಾಧಿಸಿದರು. ಇದು ಈ ವರ್ಷ ಗಾಫ್ ಗೆ ಒಲಿದ 2ನೇ ಟೆನಿಸ್‌ ಪ್ರಶಸ್ತಿ. ಇದಕ್ಕೂ ಮುನ್ನ ಆಕ್ಲೆಂಡ್‌ ಕ್ಲಾಸಿಕ್‌ ಟೆನಿಸ್‌ ಕೂಟದಲ್ಲಿ ಚಾಂಪಿಯನ್‌ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next