Advertisement
ಅಫಜಲಪುರದಲ್ಲಿ ಮಾತನಾಡಿದ ಅವರು, ಪಾದಪೂಜೆ ಮಾಡುವುದು ಭಕ್ತಿಗೆ ಅನುಸಾರವಾದರೂ ಮೋದಿ ಅವರು ಶ್ರಮಜೀವಿಗಳ ಮಕ್ಕಳಿಗೆ ಕಾಯಕದ ಉದ್ಯೋಗ, ಶಿಕ್ಷಣ ಜತೆಗೆ ಅನ್ನ ನೀಡಿದರೆ ಹೆಚ್ಚು ಅರ್ಥ ಬರುತ್ತದೆ. ಇದರ ಬದಲು ಉದ್ಯೋಗ ಕಡಿತಗೊಳಿಸಿ, ಶಿಕ್ಷಣಕ್ಕೆ ಒತ್ತು ನೀಡದೆ ಮೇಲ್ನೋಟಕ್ಕೆ ಪಾದಪೂಜೆ ಮಾಡಿದರೆ ಏನು ಒಳಿತಾಗುತ್ತದೆ?. ಅಂಗೈಯಲ್ಲಿ ಕೈಲಾಸ ತೋರಿಸುವ ಬದಲು ಕಾಯಕದ ಮೂಲಕ ಕೈಲಾಸ ತೋರಿಸಬೇಕು. ಲೋಕಸಭಾಅಧಿವೇಶನದ ಕೊನೆಯ ದಿನದಂದು ಮೋದಿ ಅವರು ನನ್ನ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲ ಎಂದರು. Advertisement
ಮೋದಿ ಪಾದಪೂಜೆ ಮಾಡಿದರೆ ಶ್ರಮಜೀವಿಗಳ ಹೊಟ್ಟೆ ತುಂಬಲ್ಲ
01:28 AM Feb 27, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.