Advertisement

ನಗರ ಸಭೆ ಆಯುಕ್ತರ ರೌಂಡ್ಸ್‌: ದಂಡ ವಸೂಲಿ

03:56 PM May 03, 2021 | Team Udayavani |

ರಾಮನಗರ: ಭಾನುವಾರ ಬೆಳಗ್ಗೆ ನಗರ ಸಭೆಯ ಆಯುಕ್ತ ನಂದ ಕುಮಾರ್‌ ಮತ್ತು ನಗರ ಸಭೆಯ ಅಧಿಕಾರಿಗಳ ಟೀಂ ನಗರದ ರಸ್ತೆ ಗಿ ಳಿ ದಿ ದ್ದರು. ಮಾಸ್ಕ್ ಧರಿಸದ ನಾಗ ರಿಕ ರಿಗೆ ದಂಡ ವಿಧಿಸಿ ದರು.ಎಪಿಎಂಸಿ ಮಾರು ಕಟ್ಟೆ ಮತ್ತು ನಗರದ ಇತರ ಜನನಿ ಬಿಡ ಸ್ಥಳಗಳಲ್ಲಿ ಸಂಚಾರ ಮಾಡಿದ ಆಯುಕ್ತರು ವ್ಯಾಪಾರಕ್ಕೆ ಬರುವ ಗ್ರಾಹ ಕರು ವ್ಯಕ್ತಿ ಗತ ಅಂತರಕಾಪಾ ಡಿ ಕೊ ಳ್ಳುವಂತೆ ವ್ಯಾಪಾರಸ್ಥರಿಗೆ ಎಚ್ಚರಿಕೆ ಕೊಟ್ಟರು.

Advertisement

ಕೋವಿಡ್‌ ನಿಯಮಗಳ ಬಗ್ಗೆ ಜಾಗೃತಿಮೂಡಿಸಿದರು.ಎಪಿಎಂಸಿ ಮಾರು ಕಟ್ಟೆ ಭಾನು ವಾರ ರಜೆ ಕಾರಣಹೂ, ತರ ಕಾರಿ, ಸೊಪ್ಪಿನ ವ್ಯಾಪಾರಸ್ಥರು ಮಾರು ಕಟ್ಟೆಮುಂಭಾ ಗದ ಹೆದ್ದಾರಿ ರಸ್ತೆ ಗಳ ಪುಟ್‌ಪಾತ್‌ಗಳಲ್ಲಿಅಂಗಡಿ ಇಟ್ಟಿ ದ್ದರು. ಗ್ರಾಹ ಕರು ಅಂತರ ಕಾಯ್ದು ಕೊಳ್ಳದೆ ವ್ಯಾಪಾರ ಮಾಡು ತ್ತಿ ದ್ದ ದ್ದನ್ನು ಕಂಡ ಆಯು ಕ್ತರುಮತ್ತು ಅಧಿ ಕಾ ರಿ ಗಳು ಗ್ರಾಹ ಕರು ಮತ್ತು ರಸ್ತೆ ಬದಿವ್ಯಾಪಾ ರಿ ಗ ಳಿಗೆ ಕೋವಿಡ್‌ ನಿಯ ಮ ಗಳ ಪಾಠ ಮಾಡಿದರು.

ಮಾಸ್ಕ್ ಧರಿ ಸದೆ ಓಡಾ ಡು ತ್ತಿದ್ದ ಕೆಲ ವ ರಿಗೆದಂಡ ವಿಧಿ ಸಿ ದರು. 20ಕ್ಕೂ ಹೆಚ್ಚು ಮಂದಿಗೆ ಆಯುಕ್ತರು ಸ್ಥಳ ದಲ್ಲೇ ತಲಾ 100 ರೂ ದಂಡ ವಿಧಿ ಸಿ ದರು.

ಸ್ಯಾನಿಟೈಸಿಂಗ್‌: ನಗ ರ ಸಭೆಯಿಂದ ಜನರ ಭೇಟಿಸದಾ ಇರುವ ಸರ್ಕಾರಿ ಕಚೇರಿಗಳು, ಆಸ್ಪತ್ರೆ ಕಟ್ಟ ಡ ಗಳಸ್ಯಾನಿ ಟೈಸ್‌ ನಿರಂತ ರ ವಾಗಿ ಸಾಗು ತ್ತಿದೆ ಎಂದು ತಿಳಿ ಸಿದರು. 31 ವಾರ್ಡ್‌ಗಳಿಗೆ ಎರಡು ಸ್ಯಾನಿ ಟೈ ಸಿಂಗ್‌ವಾಹ ನ ಗಳು ಸದಾ ಕಾರ್ಯ ನಿ ರ್ವ ಹಿ ಸು ತ್ತಿದೆ. ನಾಗ ರಿಕರು ಮನವಿ ಸಲ್ಲಿ ಸಿ ದ ಸ್ಥಳದ ಸ್ಯಾನಿ ಟೈ ಸಿಂಗ್‌ ನಡೆಯು ತ್ತಿದೆ. ಅಗತ್ಯ ಬಿದ್ದರೆ ಮತ್ತೂಂದು ವಾಹ ನ ವನ್ನುತುರ್ತಾಗಿ ಬಳಕೆ ಮಾಡಿ ಕೊ ಳ್ಳಲು ವ್ಯವಸ್ಥೆ ಮಾಡಿ ಕೊ ಳ್ಳಲಾ ಗಿದೆ. ಸ್ಯಾನಿ ಟೈ ಸಿಂಗ್‌ ಕಾರ್ಯ ಕ್ಕೆಂದೆ ಎರಡು ಟೀಂಸಿದ್ದ ವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next