Advertisement
ಒಂದೇ ಬಾರಿ ಎಲ್ಲ ಬಸ್‌ಗಳನ್ನು ಓಡಿಸುವ ಒಲವನ್ನು ಮಾಲಕರು ಹೊಂದಿಲ್ಲ. ಒಂದೊಂದು ಮಾರ್ಗಕ್ಕೆ ಒಂದೆರಡು ಬಸ್‌ಗಳನ್ನು ಬಿಟ್ಟು ಪ್ರಯಾಣಿಕರ ಪ್ರತಿಕ್ರಿಯೆ ನೋಡಿ ಕ್ರಮೇಣ ಹೆಚ್ಚಿ.ಸುವ ಚಿಂತನೆ ಇದೆ. ಲಾಕ್‌ಡೌನ್ ಆದ ಮಾ. 25ರಿಂದ ಹಲವು ಬಸ್ ಮಾಲಕರು ಪರ್ಮಿಟ್‌ಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಸರಂಡರ್ ಮಾಡಿದ್ದಾರೆ. ಶೇ. 10ರಷ್ಟು ಬಸ್‌ಗಳನ್ನು ಬೇರೆ ಬೇರೆ ಕಾರಣಗಳಿಂದ ಸರಂಡರ್ ಮಾಡಲು ಮಾಲಕರಿಗೆ ಆಗಿರಲಿಲ್ಲ. ಈಗ ಸರಕಾರ ತೆರಿಗೆ ವಿನಾಯಿತಿ ಮಾಡಿರುವುದರಿಂದ ಸರಂಡರ್ ಮಾಡಲಾಗದ ಮಾಲಕರಿಗೆ ಅನುಕೂಲವಾಗಲಿದೆ. ಉಡುಪಿ ಸಿಟಿ ಬಸ್ ರೂಟ್ ವ್ಯಾಪ್ತಿಯಲ್ಲಿ 90 ಬಸ್‌ಗಳಿವೆ. Advertisement
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್ ಸಂಚಾರ
06:35 AM May 21, 2020 | mahesh |
Advertisement
Udayavani is now on Telegram. Click here to join our channel and stay updated with the latest news.