Advertisement
“ಸದ್ಯ ನಿವೃತ್ತಿಯ ಆಲೋಚನೆ ಇಲ್ಲ. ನನ್ನಲ್ಲಿ ಇನ್ನೂ 5 ವರ್ಷ ಆಡುವ ಉತ್ಸಾಹವಿದೆ. ನನ್ನ ಮುಂದೆ ಇನ್ನೂ ಎರಡು ವಿಶ್ವಕಪ್‌ಗಳಿವೆ. ಇದರಲ್ಲಿ ಆಡಿ ಹಲವು ದಾಖಲೆಗಳನ್ನು ಬರೆದೇ ನಾನು ಕ್ರಿಕೆಟ್‌ಗೆ ವಿದಾಯ ಹೇಳುತ್ತೇನೆ’ ಎಂದು ಗೇಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
Advertisement
ಇನ್ನೂ ಎರಡು ವಿಶ್ವಕಪ್ ಆಡಿದ ಬಳಿಕವೇ ನಿವೃತ್ತಿ: ಕ್ರಿಸ್ ಗೇಲ್
08:16 AM Jan 02, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.