Advertisement
ಅದರ ಅನ್ವಯ ಶಸ್ತ್ರಾಸ್ತ್ರ ಸಾಗಣೆಯ ವಾಹನಗಳನ್ನು ಖರೀದಿಸಲು ಮುಂದಾಗಿದ್ದಾರೆ. ಆ ದೇಶದ ನಾರ್ತ್ ಇಂಡಸ್ಟ್ರೀಸ್ ಗ್ರೂಪ್ ಕಾರ್ಪೊರೇಷನ್‌ನಿಂದ ಸೇನಾ ಸಿಬ್ಬಂದಿಯನ್ನು ಕರೆದೊಯ್ಯಲು 26, ಸೇನೆಯ ಬಳಕೆಗೆ ಅನುಕೂಲವಾಗುವ ಇತರ 74 ವಾಹನಗಳನ್ನು ಖರೀದಿ ಮಾಡಲಾಗುತ್ತಿದೆ.
Advertisement
ಚೀನಾ -ನೇಪಾಳ ಮಿಲಿಟರಿ ಬಾಂಧವ್ಯ ಮತ್ತಷ್ಟು ಗಾಢ
09:10 PM Jun 19, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.