Advertisement
ಕ್ಲೇ ಪ್ರಿ ಸ್ಕೂಲ್ಸ್ ಆ್ಯಂಡ್ ಡೇ ಕೇರ್ ಅವರು ಫೀನಿಕ್ಸ್ ಮಾರ್ಕೆಟ್ ಸಿಟಿ ಜತೆಗೂಡಿ, ಮಕ್ಕಳಿಗಾಗಿಯೇ ಅಡುಗೆ ಸ್ಪರ್ಧೆ ಏರ್ಪಡಿಸಿದ್ದಾರೆ. ಪುಟ್ಟ ಪುಟ್ಟ ಕೈಗಳಲ್ಲಿ ಸೌಟು ಹಿಡಿದು, ಬಾಣಸಿಗನ ಟೋಪಿ ಧರಿಸಿ ತಯಾರಿಸುವ ಅಡುಗೆ ಟೇಸ್ಟಿಯಾಗಿಯೂ, ಗಮ್ಮತ್ತಿನಿಂದಲೂ ಕೂಡಿರಬಹುದು. ಅಮ್ಮನ ಅವತಾರ ತಾಳಿ, ಅದ್ಭುತವಾದ ರುಚಿ ತೋರಿಸಿ, ವಿಜೇತರೂ ಆಗಬಹುದು. 2ರಿಂದ 8 ವರ್ಷದ ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.
ಎಲ್ಲಿ?: ಫೀನಿಕ್ಸ್ ಮಾರ್ಕೆಟ್ ಸಿಟಿ, ವೈಟ್‌ಫೀಲ್ಡ್
ಪ್ರವೇಶ: 250 ರ