ಚಿಕ್ಕಬಳ್ಳಾಪುರ: ನಗರದ ನ್ಯೂ ಹೊರೈಜನ್‌ಶಾಲೆಯಲ್ಲಿ ವೈದ್ಯರ ದಿನಾಚರಣೆ ಅಂಗವಾಗಿಭಾರತೀಯ ವೈದ್ಯಕೀಯ ಸಂಘ, ಇಂಡಿಯನ್‌ರೆಡ್‌ಕ್ರಾಸ್ ಸೊಸೈಟಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರವನ್ನು ಜಿಲ್ಲಾ ಕುಟುಂಬ ಹಾಗೂ ಆರೋಗ್ಯ ಕಲ್ಯಾಣಾಧಿಕಾರಿ ಡಾ.ಇಂದಿರಾಕಬಾಡೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷಡಾ.ಪ್ರಶಾಂತ್ ಎಸ್. ಮೂರ್ತಿ ಮಾತನಾಡಿ,ಕೋವಿಡ್ ಸಮಯದಲ್ಲಿ ರಕ್ತದ ಅಭಾವಇರುವುದರಿಂದ ಶಿಬಿರ ಆಯೋಜಿಸಿ, ಜನರಜೀವನ ಉಳಿಸಲು ಪ್ರಯತ್ನಿಸಲಾಗಿದೆ. ಒಬ್ಬವೈದ್ಯನಾಗಿ ತಾನು ಮಾಡುವ ಸೇವೆ ಬಗ್ಗೆ ಅತಿಹೆಮ್ಮೆ ಇದೆ ಎಂದು ತಿಳಿಸಿದರು
.ಇದೇ ವೇಳೆ ಮತ್ತೂಬ್ಬ ವೈದ್ಯೆ ಡಾ.ಮಂಜುಳಾಮಾತನಾಡಿ, ವೈದ್ಯರ ದಿನವನ್ನುಡಾ.ಬಿ.ಸಿ.ರಾಯ್ ಅವರ ನೆನಪಿನಲ್ಲಿಆಚರಿಸಲಾಗುತ್ತದೆ. ಅವರ ಜೀವನ ಶೈಲಿಯನ್ನುಮಾದರಿಯಾಗಿ ಸ್ವೀಕರಿಸಿ, ತಾವೆಲ್ಲ ಅದೇಹಾದಿಯಲ್ಲಿ ನಡೆಯಬೇಕೆಂದುಕೋರಿದರು.ಮುಖ್ಯ ಅತಿಥಿ ಜಿÇÉಾ ಶಸ್ತ್ರ ಚಿಕಿತ್ಸಕಡಾ.ರುದ್ರಮೂರ್ತಿ, ವೈದ್ಯರ ದಿನಾಚರಣೆಯಬಗ್ಗೆ ಅರ್ಥ ಪೂರ್ವಕವಾಗಿ ಮಾತನಾಡಿ,ಸಂಘದಕಾರ್ಯವನ್ನು ಶ್ಲಾ ಸಿದರು. ಇನ್ನೂಹೆಚ್ಚುಶಿಬಿರ ನಡೆಸಿ ಕೊಡಲೆಂದು ಪೋ›ತ್ಸಾಹಿಸಿದರು.
ಶಿಬಿರದಲ್ಲಿ 54 ಯೂನಿಟ್ ರಕ್ತಸಂಗ್ರಹವಾಯಿತು. 12 ವೈದ್ಯರು ರಕ್ತದಾನಮಾಡಿದರು.ಐಎಂಎಅಧ್ಯಕ್ಷರಾದಡಾ.ಪ್ರಶಾಂತ್‌ಎಸ್.ಮೂರ್ತಿ, ಕಾರ್ಯದರ್ಶಿ ಡಾ.ಎಚ್.ಎಸ್.ಮಧುವನ್, ಉಪಾಧ್ಯಕ್ಷ ಡಾ.ಪಿ.ವಿ.ರಮೇಶ್,ಖಜಾಂಚಿ ಡಾ.ಅಜಿತ್, ಮಹಿಳಾ ಘಟಕದಅಧ್ಯಕ್ಷೆ ಡಾ.ಸಾವಿತ್ರಿ ಮಂಜುನಾಥ್, ಮಹಿಳಾಘಟಕದ ಕಾರ್ಯದರ್ಶಿ ಡಾ.ವಿಜಯ, ಹಿರಿಯವೈದ್ಯರಾದ ಡಾ.ಡಿ.ಟಿ. ಸತ್ಯನಾರಾಯಣರಾವ್,ಡಾ.ಸಿದ್ದಲಿಂಗಪ್ಪ, ಡಾ.ಐ.ಎಸ್.ರಾವ್,ಡಾ.ಜಿ.ವಿ.ಮಂಜುನಾಥ್, ಡಾ.ವಿಕಾಸ್ ಕದಂ,ಡಾ.ಅನಂತ್, ಡಾ.ಚನ್ನಕೇಶವರೆಡ್ಡಿ ಹಾಗೂವೈದ್ಯರಾದ ಡಾ.ನರಸಿಂಹಮೂರ್ತಿ, ಡಾ.ಚಂದ್ರಶೇಖರ್‌ರೆಡ್ಡಿ, ಡಾ.ಶರಣ್, ಡಾ.ಮಹೇಶ್,ಡಾ.ಮಧುಕರ್, ಡಾ.ಅಮೃತರಾಜ್, ಡಾ.ಜೆ.ಬಿ.ಮಹೇಶ್, ಡಾ.ಅರ್ಜುನ್, ಡಾ.ವಿಕ್ರಂ,ಡಾ.ವೆಂಕಟೇಶ್ ಪ್ರಸಾದ್, ಮಹಿಳಾ ವೈದ್ಯರಾದಡಾ.ಸುನಿತಾ, ಡಾ.ರಜಿನಿ, ಡಾ.ಮಂಜುಳಾ,ಡಾ.ಸುಷ್ಮಾ,ಡಾ.ಸೌಮ್ಯ,ಡಾ.ಹರಿಣಿಮತ್ತಿತರರುಉಪಸ್ಥಿತರಿದ್ದರು.