Advertisement
ಜತೆಗೆ ತಂಡದ ಅನಾಲಿಟಿಕಲ್ ಕೋಚ್ ಗ್ರೆಗ್ ಕ್ಲಾರ್ಕ್ ಮತ್ತು ವೈಜ್ಞಾನಿಕ ಸಲಹೆಗಾರ ಮಿಚೆಲ್ ಡೇವಿಡ್ ಕೂಡ ಹುದ್ದೆ ಬಿಟ್ಟು ಕೆಳಗಿಳಿದಿದ್ದಾರೆ.
Related Articles
Advertisement
ಒಲಿಂಪಿಕ್ಸ್ ಸಾಧನೆ40 ವರ್ಷಗಳ ಬಳಿಕ ಒಲಿಂಪಿಕ್ಸ್ ಪದಕ ಗೆದ್ದದ್ದು, ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದು, 2021-22ರ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನಿಯಾದದ್ದು, 2019ರಲ್ಲಿ ಎಫ್ಐಎಚ್ ಸೀರಿಸ್ ಫೈನಲ್‌ನಲ್ಲಿ ಪ್ರಶಸ್ತಿ ಜಯಿಸಿದ್ದೆಲ್ಲ ರೀಡ್ ತರಬೇತಿಯ ಅವಧಿಯಲ್ಲಿ ಭಾರತ ನೆಟ್ಟ ಮೈಲುಗಲ್ಲುಗಳು.
“ಭಾರತೀಯ ಹಾಕಿಯೊಂದಿಗೆ ಕರ್ತವ್ಯ ನಿಭಾಯಿಸಿದ್ದು ನನ್ನ ಪಾಲಿನ ಸ್ಮರಣೀಯ ಪಯಣ. ಈ ಪಯಣ ಇಲ್ಲಿಗೆ ಕೊನೆಗೊಳ್ಳುತ್ತದೆ. ತಂಡಕ್ಕೆ ಆಲ್ ದಿ ವೆರಿ ಬೆಸ್ಟ್…’ ಎಂದು ಗ್ರಹಾಂ ರೀಡ್ ವಿದಾಯ ಸಂದರ್ಭದಲ್ಲಿ ಹೇಳಿದರು.