Advertisement

ಕೇಂದ್ರದಿಂದ ಚೆಕ್‌ ಬುಕ್‌ ಸೌಲಭ್ಯ ಶೀಘ್ರ ಹಿಂತೆಗೆತ?

06:05 AM Nov 17, 2017 | Team Udayavani |

ಭೋಪಾಲ: ಡಿಜಿಟಲ್‌ ಮಾಧ್ಯಮದಲ್ಲಿ ವಹಿವಾಟು ನಡೆಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶೀಘ್ರವೇ ಚೆಕ್‌ ಪುಸ್ತಕ ಸೌಲಭ್ಯ ಹಿಂಪಡೆಯುವ ಸಾಧ್ಯತೆ ಇದೆ.

Advertisement

ಹೀಗೆಂದು ಅಖೀಲ ಭಾರತ ವ್ಯಾಪಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಡೇಲ್ವಾಲ್‌ ತಿಳಿಸಿದ್ದಾರೆ. ಕರೆನ್ಸಿ ನೋಟುಗಳ ಮುದ್ರಣಕ್ಕೆ ಕೇಂದ್ರ ಸರ್ಕಾರ 25 ಸಾವಿರ ಕೋಟಿ ರೂ., 6 ಸಾವಿರ ಕೋಟಿ ರೂ.ಗಳನ್ನು ಸೆಕ್ಯು ರಿಟಿ ಮತ್ತು ಇತರ ವ್ಯವಸ್ಥೆಗಳಿಗಾಗಿ ವೆಚ್ಚ ಮಾಡುತ್ತದೆ. ಡೆಬಿಟ್‌ ಕಾರ್ಡ್‌ ವಹಿವಾಟಿಗೆ ಬ್ಯಾಂಕ್‌ಗಳು ಶೇ.1, ಕ್ರೆಡಿಟ್‌ ಕಾರ್ಡ್‌ ಪಾವತಿಗಾಗಿ ಶೇ.2ರಷ್ಟು ಶುಲ್ಕ ವಿಧಿಸುತ್ತವೆ. ಎಟಿಎಂ, ಡೆಬಿಟ್‌ ಕಾರ್ಡ್‌ಗಳನ್ನು ಶೇ.5 ಮಂದಿ ಮಾತ್ರ ನಗದುರಹಿತ ವಹಿವಾಟಿಗೆ ಬಳಸುತ್ತಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next