Advertisement
ತಮ್ಮ ವಾದಕ್ಕೆ ಪೂರಕವಾಗಿ ಕೆಲವಾರು ದಾಖಲೆಗಳನ್ನು, ಸಾಕ್ಷ್ಯಾಧಾರಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಎ. ಬೋಬೆx ನೇತೃತ್ವದ ತ್ರಿಸದಸ್ಯ ಸಮಿತಿಗೆ ಸಲ್ಲಿಸಿದರು. ತ್ರಿಸದಸ್ಯ ಪೀಠದಲ್ಲಿರುವ ಸುಪ್ರೀಂ ಕೋರ್ಟ್‌ನ ಇಬ್ಬರು ಮಹಿಳಾ ನ್ಯಾಯಮೂರ್ತಿಗಳೂ (ನ್ಯಾ| ಇಂದೂ ಮಲ್ಹೋತ್ರಾ, ನ್ಯಾ| ಇಂದಿರಾ ಬ್ಯಾನರ್ಜಿ) ಸಹ ಇದ್ದರು. Advertisement
ಸಿಜೆಐ ಲೈಂಗಿಕ ಕಿರುಕುಳ ಪ್ರಕರಣ ಸಾಕ್ಷ್ಯ ಸಲ್ಲಿಕೆ
12:40 PM Apr 27, 2019 | Team Udayavani |