Advertisement
ಈವರೆಗೆ ಭಾರತದಲ್ಲಿ ಮಾರಾಟವಾಗುವ ಪಾದರಕ್ಷೆಗಳಿಗೆ ವಿದೇಶಿ ಗುಣಮಟ್ಟದ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಈಗ ಇದೇ ಮೊದಲ ಭಾರತವು ತನ್ನದೇ ಆದ ಗುಣಮಟ್ಟ ನಿಯಂತ್ರಣ ಸಂಸ್ಥೆಯನ್ನು ಜಾರಿಗೊಳಿಸಿದೆ. ಇದರ ಅಡಿಯಲ್ಲಿ ಪಾದರಕ್ಷೆಯ ಒಳಪದರದಿಂದ ಹೊರಗಿನ ವಸ್ತುವಿನವರೆಗೆ, ರಾಸಾಯನಿಕ ಸಂಯೋಜನೆ, ಬಾಳಿಕೆ ಹಾಗೂ ನಮ್ಯತೆಯ ಪರೀಕ್ಷೆಗೆ ಒಳಪಡುತ್ತವೆ. ವಾರ್ಷಿಕ ಆದಾಯ 50 ಕೋಟಿ ರೂ. ಒಳಗೆ ಇರುವ ತಯಾರಕರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಮಾರಾಟಗಾರರು ಹಳೆಯ ದಾಸ್ತಾನನ್ನು ಎಂದಿನಂತೆ ಮಾರಾಟ ಮಾಡಬಹುದಾದರೂ, ಬಿಐಎಸ್ ವೆಬ್‌ಸೈಟ್‌ನಲ್ಲಿ ಹಳೆಯ ದಾಸ್ತಾನಿನ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ. Advertisement
BSI ಮಾನದಂಡದಲ್ಲಿ ಬದಲಾವಣೆ: ಆ.1ರಿಂದ ಪಾದರಕ್ಷೆ ದುಬಾರಿ?
12:26 AM Jul 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.