Advertisement
ಈ ಯೋಜನೆಯನ್ನು ಜಪಾನ್ ಜತೆ ಸೇರಿ ಭಾರತ ಕೈಗೊಳ್ಳುತ್ತಿದ್ದು, ಚಂದ್ರ ನಿಂದ ಮಾದರಿಯನ್ನು ಭೂಮಿಗೆ ತರುವ ಯೋಜನೆ ಇದಾಗಿದೆ. ಈ ಬಗ್ಗೆ ಮಾತನಾಡಿರುವ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, “ನಾವು ಶಕ್ತಿಶಾಲಿಯಾದ ಲ್ಯಾಂಡರ್ ತಯಾರು ಮಾಡುತ್ತಿದ್ದೇವೆ. ಇದರೊಂದಿಗೆ ಹೊಸ ಪ್ರೊಪಲÒನ್ ಟ್ಯಾಂಕ್, ಸ್ಟೀರಿಯೋ ನಿಯಂತ್ರಣ ವ್ಯವಸ್ಥೆ, ಲ್ಯಾಂಡಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡುತ್ತಿದ್ದೇವೆ’ ಎಂದರು.
ಮಾನವ ಸಹಿತ ಗಗನಯಾನ (ಮೊದಲ ಹಂತ) – 2026
ಚಂದ್ರನಿಂದ ಮಾದರಿ ತರುವ ಯೋಜನೆ – 2028
ಶುಕ್ರ ಗ್ರಹದ ಅಧ್ಯಯನ ಯೋಜನೆ – 2028
ಮಾನವ ಸಹಿತ ಚಂದ್ರಯಾನ ಯೋಜನೆ- 2040