Advertisement

Chandrayaan-3 “ನಿಜವಾದ ಸವಾಲು ಮುಂದಿದೆ’: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ 

11:49 PM Aug 07, 2023 | Team Udayavani |

ಹೊಸದಿಲ್ಲಿ: “ಚಂದ್ರಯಾನ-3 ಉಪ ಗ್ರಹವು ಪ್ರಸ್ತುತ ಸುಸ್ಥಿತಿ ಯಲ್ಲಿದೆ. ಯಾವುದೇ ಸಮಸ್ಯೆ ಇಲ್ಲ. ಚಂದ್ರನಿಂದ 100 ಕಿ.ಮೀ. ಅಂತರದ ಕೆಳಕಕ್ಷೆಯಿಂದ ಶಶಿರನಡೆಗೆ ಪ್ರಯಾಣಿಸುವಾಗ ನಿಜವಾದ ಸವಾಲು ಎದುರಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ.

Advertisement

ಜು. 14ರಂದು ಉಡಾವಣ ನೌಕೆ “ಮಾರ್ಕ್‌-3′ ಮೂಲಕ “ಚಂದ್ರಯಾನ-3 ಉಪಗ್ರಹವನ್ನು ಉಡಾ ಯಿಸಲಾಯಿತು. ಪ್ರಸ್ತುತ ಉಪ ಗ್ರಹವು ಚಂದ್ರನಿಂದ 170 ಕಿ.ಮೀ. ಅಂತರದ ಕೆಳಕಕ್ಷೆಯಲ್ಲಿ ಸುತ್ತುತ್ತಿದೆ.

ಆ. 17ರಂದು ಅದನ್ನು ಚಂದ್ರನಿಂದ 100 ಕಿ.ಮೀ. ಅಂತರದ ಕೆಳಕಕ್ಷೆಗೆ ಸೇರಿಸಲು ಯೋಜಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next