Advertisement

Chandrayaan-3; ಲ್ಯಾಂಡಿಂಗ್ ಬಳಿಕ ಸೆರೆ ಹಿಡಿದ ಚಿತ್ರ ಬಿಡುಗಡೆ ಮಾಡಿದ ಇಸ್ರೋ

10:01 PM Aug 23, 2023 | Team Udayavani |

ಬೆಂಗಳೂರು: ಐತಿಹಾಸಿಕ ಚಂದ್ರಯಾನ-3ನ ಯಶಸ್ವಿ ಲ್ಯಾಂಡಿಂಗ್ ಆದ ಬಳಿಕ ಇಸ್ರೋ ಮೊದಲ ಚಿತ್ರ ಬಿಡುಗಡೆ ಮಾಡಿದೆ.

Advertisement

ಲ್ಯಾಂಡಿಂಗ್ ನಂತರ ಲ್ಯಾಂಡಿಂಗ್ ಇಮೇಜರ್ ಕೆಮರಾದಲ್ಲಿ ಚಿತ್ರ ಸೆರೆಹಿಡಿಯಲಾಗಿದ್ದು, ಇಸ್ರೋ ಬಿಡುಗಡೆ ಮಾಡಿದೆ.


”ಇದು ಚಂದ್ರಯಾನ-3ನ ಲ್ಯಾಂಡಿಂಗ್ ಸೈಟ್‌ನ ಒಂದು ಭಾಗವನ್ನು ತೋರಿಸುತ್ತದೆ. ಒಂದು ಕಾಲು ಮತ್ತು ಅದರ ಜೊತೆಗಿರುವ ನೆರಳು ಕೂಡ ಕಾಣಿಸುತ್ತದೆ.ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ತುಲನಾತ್ಮಕವಾಗಿ ಸಮತಟ್ಟಾದ ಪ್ರದೇಶ ಕಂಡು ಬಂದಿದೆ.”ಎಂದು ಎಕ್ಸ್ ನಲ್ಲಿ ಇಸ್ರೋ ಪೋಸ್ಟ್ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next