ಆಂಗ್ಲ ಮಾಧ್ಯಮ ಶಾಲೆಯ ಚರಣ್, ಸುಮಂತ್‌ಕೃಷ್ಣ, ಮಹಮ್ಮದ್ ಅಶ್ವಿದ್ ಬ್ಲಾಕ್‌ಬೆಲ್ಟ್ ಪಡೆದಿರುತ್ತಾರೆ.
Advertisement
ಇವರಿಗೆ ಕರಾಟೆ ಶಿಕ್ಷಕ ಯಾದವ ಬೀರಂತಡ್ಕ ಅವರು ತರಬೇತಿ ನೀಡಿರುತ್ತಾರೆ. ಮುಖ್ಯ ಪರೀಕ್ಷಾಧಿಕಾರಿ ಶಿಹಾನ್ ಕೆ. ಕಮಲಾಕ್ಷ ಮತ್ತು ಉಪ ಪರೀಕ್ಷಾಧಿಕಾರಿ ಅರ್ಜುನ್ ಮಾರ್ಗದರ್ಶನ ನೀಡಿದ್ದಾರೆ.