Advertisement
– ಚಂಪಾರಣ್ ಹಮ್‌ಸಫರ್‌ನ ಎಂಜಿನ್ ಸಾಮರ್ಥ್ಯ: 12,000 ಎಚ್‌ಪಿ– ‘ಹಮ್‌ಸಫರ್’ ಮಾದರಿಯಲ್ಲಿ ಪ್ರತಿ ವರ್ಷ – ಅಭಿವೃದ್ಧಿಯಾಗಲಿರುವ ರೈಲುಗಳ ಸಂಖ್ಯೆ: 110
– ಮುಂದಿನ 11 ವರ್ಷಗಳಲ್ಲಿ (2022ರೊಳಗೆ) ಭಾರತಕ್ಕೆ ಸಿಗಲಿರುವ ಆಲ್ ಇಲೆಕ್ಟ್ರಿಕ್ ರೈಲುಗಳು: 800
– ಪ್ರತಿ ಗಂಟೆಗೆ ರೈಲು ಸಾಗಬಲ್ಲ ಗರಿಷ್ಠ ವೇಗ: 120 ಕಿ.ಮೀ.
– ಶಾಂತಿನಗರ ಜಂಕ್ಷನ್‌ನಿಂದ ಹಳೇ ದೆಹಲಿ ತಲುಪುವ ಸಮಯ: 30 ಗಂಟೆ
– ಕ್ರಮಿಸುವ ಒಟ್ಟು ದೂರ: 1472 ಕಿ.ಮೀ.
– ಹಮ್‌ಸಫರ್ ರೈಲಿನ ಸಂಖ್ಯೆ: 15705
– ಸಂಚಾರದ ಮಧ್ಯೆ ನಿಲುಗಡೆಗಳು: 15
2. ಭಾರತೀಯ ರೈಲ್ವೆ ಹಾಗೂ ಫ್ರಾನ್ಸ್‌ನ ಆಲ್ಸೊ$ràಮ್ ಕಂಪನಿ ಸಹಯೋಗದಲ್ಲಿ ಅಭಿವೃದ್ಧಿ.
3. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ರೈಲು ಇಲಾಖೆಗಾಗಿ ಪೂರ್ಣಗೊಂಡ ಮೊದಲ ಯೋಜನೆ.
4. ಮಾದೇಪುರದ ಎಲೆಕ್ಟ್ರಿಕ್ ಲೋಕೋಮೋಟಿವ್ ಕಾರ್ಖಾನೆಯಲ್ಲಿ ತಯಾರಾದ ರೈಲು.
5. ಕತಿಹಾರ್ ಹಾಗೂ ಹಳೆ ದೆಹಲಿ ನಡುವೆ ವಾರಕ್ಕೆರಡು ಬಾರಿ ಸಂಚಾರ (ಮಂಗಳವಾರ ಮತ್ತು ಶುಕ್ರವಾರ)