Advertisement

ಚಾಮರಾಜನಗರ: ಭಾರಿ ಪ್ರಮಾಣದ ಸ್ಪಿರಿಟ್ ವಶ; ಇಬ್ಬರ ಬಂಧನ

10:58 PM Nov 04, 2022 | Team Udayavani |

ಚಾಮರಾಜನಗರ: ಕೇರಳಕ್ಕೆ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಣೆಯಾಗುತ್ತಿದ್ದ ಭಾರಿ ಪ್ರಮಾಣ ಸ್ಪಿರಿಟ್ ಅನ್ನು ಪುಣಜನೂರು ಚೆಕ್ ಪೋಸ್ಟ್ ಬಳಿ ಪೂರ್ವಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರನ್ಬು ಬಂಧಿಸಿದ್ದಾರೆ.

Advertisement

ಕೇರಳ ಮೂಲದ ಹರಿ ಹಾಗೂ ವಿನೋದಕುಮಾರ್ ಬಂಧಿತರು. ಇವರು 35 ಲೀಟರ್ ಸಾಮರ್ಥ್ಯದ 202 ಕ್ಯಾನ್ ಗಳಲ್ಲಿ 7070 ಲೀಟರ್ ಸ್ಪಿರಿಟ್‌ ಅನ್ನು ಕೇರಳಕ್ಕೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದರು.

ಈ ಕುರಿತು ಖಚಿತ ಮಾಹಿತಿಯನ್ನು ಆಧರಿಸಿ, ಪುಣಜೂರು ಬಳಿ ವಾಹನದ ಮೇಲೆ ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next