Advertisement
ಈವರೆಗೂ ಒಟ್ಟಾರೆ 5,625 ಮಂದಿಗೆ ಸೋಂಕು ತಗುಲಿತ್ತು. ಈ ಪೈಕಿ 4,844 ಮಂದಿ ಗುಣಮುಖರಾಗಿದ್ದಾರೆ. 662 ಸಕ್ರಿಯ ಪ್ರಕರಣಗಳಿವೆ. ಬುಧವಾರ ಒಟ್ಟು 1007 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 936 ಮಾದರಿಗಳ ವರದಿ ನೆಗೆಟಿವ್ ಆಗಿದೆ.
Related Articles
Advertisement
ಇಂದಿನ ಸಾವು: 00
ಒಟ್ಟು ಸಾವು: 119
ಸಕ್ರಿಯ ಪ್ರಕರಣಗಳು: 662
ಒಟ್ಟು ಸೋಂಕಿತರು: 5625