Advertisement

ಚಳ್ಳಕೆರೆ ತಾಲೂಕಿನ ವಿವಿಧೆಡೆ ಉತ್ತಮ ಮಳೆ

05:53 PM May 09, 2020 | Naveen |

ಚಳ್ಳಕೆರೆ: ತಾಲೂಕಿನ ವಿವಿಧೆಡೆ ಗುರುವಾರ ರಾತ್ರಿ ಉತ್ತಮ ಮಳೆಯಾಗಿದೆ. ಹದ ಮಳೆಯಿಂದಾಗಿ ರೈತರು ಸಂತಸಗೊಂಡಿದ್ದು, ಕೃಷಿ ಚಟುವಟಿಕೆಗೆ ಚಾಲನೆ ದೊರೆಯಲಿದೆ.

Advertisement

ತಳಕು 29.04, ಪರಶುರಾಂಪುರ 8.02, ದೇವರಮರಿಕುಂಟೆ 6.04 ಮತ್ತು ಚಳ್ಳಕೆರೆ 6.02 ಮಿಮೀ ಮಳೆಯಾಗಿದೆ. ತಳಕು ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಜೊತೆಗೆ ಗಾಳಿಯೂ ರಭಸವಾಗಿ ಬೀಸಿದೆ. ಕರೆಯಾಗಳಹಳ್ಳಿ ಗ್ರಾಮದಲ್ಲಿ ರೆಡ್ಡಿ ನಾಯ್ಕ ಎಂಬುವವರು ಮರದ ಕೆಳಗೆ ನಿಲ್ಲಿಸಿದ್ದ ಗೂಡ್ಸ್‌ ಆಟೋ ಮೇಲೆ ಬೇವಿನ ಮರ ಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next