Advertisement

ಉತ್ತರ ಪ್ರದೇಶಕ್ಕೆ ಲಸಿಕೆ ಅಗ್ರಪಾಲು

12:38 AM Dec 15, 2020 | mahesh |

ಹೊಸದಿಲ್ಲಿ: ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲೂ ಜನರಿಗೆ ಲಸಿಕೆ ನೀಡಲು ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ. ಹಾಗೆಯೇ ಯಾರಿಗೆ ಮೊದಲು ನೀಡಬೇಕು ಎಂಬ ಬಗ್ಗೆಯೂ ವಿಷದವಾಗಿ ವಿವರಿಸಲಾಗಿದ್ದು, 50+ ವಯಸ್ಕರು, ಅಧಿಕ ರಕ್ತದೊತ್ತಡ, ಮಧುಮೇಹಿಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ನೀಡಲಾಗುತ್ತದೆ. ಇದರಲ್ಲಿ ಉತ್ತರ ಪ್ರದೇಶದವರೇ ಹೆಚ್ಚು ಲಸಿಕೆ ಪಡೆಯಲಿದ್ದಾರೆ.

Advertisement

ಬಿಪಿ, ಶುಗರ್‌ ಹೆಚ್ಚು
ಮಹಾರಾಷ್ಟ್ರ ಮತ್ತು ಪ. ಬಂಗಾಲ ಗಳಲ್ಲಿ ಬಿಪಿ ರೋಗಿಗಳು, ಮಧುಮೇಹಿಗಳ ಸಂಖ್ಯೆ ಹೆಚ್ಚು. ಉ.ಪ್ರದೇಶದಲ್ಲಿ 50+ ವಯಸ್ಸಾದವರ ಸಂಖ್ಯೆ ಬಹಳಷ್ಟಿದೆ.

ಯಾವ ರಾಜ್ಯದ, ಎಷ್ಟು ಮಂದಿಗೆ ಲಸಿಕೆ
ಉತ್ತರ ಪ್ರದೇಶ 50+ ಜನಸಂಖ್ಯೆ 3.63 ಕೋಟಿ
ಮಹಾರಾಷ್ಟ್ರ 50+ ಜನಸಂಖ್ಯೆ – 2.72 ಕೋಟಿ ಬಿಪಿ, ಶುಗರ್‌ ಬಾಧಿತರು 3,59 ಕೋಟಿ
ಪಶ್ಚಿಮ ಬಂಗಾಲ 50+ ಜನಸಂಖ್ಯೆ 2.19 ಕೋಟಿ ಬಿಪಿ, ಶುಗರ್‌ ಬಾಧಿತರು 3,08 ಕೋಟಿ
ತಮಿಳುನಾಡು 50+ ಜನಸಂಖ್ಯೆ 1.95 ಕೋಟಿ
ಬಿಹಾರ  50+ ಜನಸಂಖ್ಯೆ 1.84 ಕೋಟಿ ಬಿಪಿ, ಶುಗರ್‌ ಬಾಧಿತರು 2,60 ಕೋಟಿ
ಕರ್ನಾಟಕ  50+ ಜನಸಂಖ್ಯೆ 1.46 ಕೋಟಿ ಬಿಪಿ, ಶುಗರ್‌ ಬಾಧಿತರು 2,12 ಕೋಟಿ

26.5 ಕೋಟಿ 50+ವಯಸ್ಸು ಆದವರು
01ಕೋಟಿ ಆರೋಗ್ಯ ಕಾರ್ಯಕರ್ತರು
04 ಕೋಟಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಧಿಕ ರಕ್ತದೊತ್ತಡ,  ಸಕ್ಕರೆ ಕಾಯಿಲೆ ಇರುವವರು

 

Advertisement
Advertisement

Udayavani is now on Telegram. Click here to join our channel and stay updated with the latest news.

Next