Advertisement
ಜತೆಗೆ, ಆ ಟಿಕೆಟ್ ಮೇಲೆ ರದ್ದು ಶುಲ್ಕವನ್ನು ಹೇರುವಂತಿಲ್ಲ ಎಂದೂ ನಿರ್ದೇಶಿಸಿದೆ. ದೇಶೀಯ ವಿಮಾನಯಾನ ಸಂಸ್ಥೆಗಳು ಟಿಕೆಟ್ ಮೊತ್ತವನ್ನು ಮರುಪಾವತಿ ಮಾಡಲು ನಿರಾಕರಿಸುತ್ತಿದ್ದು, ಭವಿಷ್ಯದ ಪ್ರಯಾಣದ ವೇಳೆ ಆ ಮೊತ್ತವನ್ನು ಬಳಸಿಕೊಳ್ಳಿ ಎಂದು ಹೇಳುತ್ತಿರುವುದಾಗಿ ಅನೇಕ ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಂಡಿದ್ದರು. Advertisement
ಪೂರ್ಣ ಟಿಕೆಟ್ ಮೊತ್ತ ಪಾವತಿಸಿ ; ವಿಮಾನಯಾನ ಕಂಪನಿಗಳಿಗೆ ಸೂಚನೆ
09:23 AM Apr 18, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.