Advertisement

ಕಟ್ಟಡಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಡ್ಡಾಯ

10:58 AM Feb 27, 2020 | Hari Prasad |

ಮುಂಬಯಿ: ಮಹಾರಾಷ್ಟ್ರದಲ್ಲಿ ಹೊಸದಾಗಿ ನಿರ್ಮಿಸಲಾಗುವ ಎಲ್ಲ ಕಟ್ಟಡಗಳಲ್ಲೂ ಸಿಸಿಟೀವಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಬುಧವಾರ ಹೇಳಿದ್ದಾರೆ.

Advertisement

ಸಿಸಿಟೀವಿ ಕ್ಯಾಮೆರಾಗಳು ರಾಜ್ಯ ಗೃಹ ಇಲಾಖೆಯ ಅಪರಾಧ ಮತ್ತು ಅಪರಾಧ ತನಿಖಾ ಜಾಲ ಮತ್ತು ವ್ಯವಸ್ಥೆ ಜತೆ ಸಂಪರ್ಕ ಹೊಂದಿರುತ್ತವೆ ಎಂದೂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next