Advertisement

ವ್ಯಾಪಂ ಹಗರಣ: 592 ಮಂದಿ ವಿರುದ್ಧ ಸಿಬಿಐ ಚಾರ್ಜ್‌ ಶೀಟ್‌

07:25 PM Nov 23, 2017 | Team Udayavani |

ಹೊಸದಿಲ್ಲಿ : ಮಧ್ಯಪ್ರದೇಶದಲ್ಲಿನ ವ್ಯಾಪಂ ಹಗರಣಕ್ಕೆ ಸಂಬಂಧಪಟ್ಟು  ತನಿಖೆ ನಡೆಸುತ್ತಿರುವ CBI, 592 ವ್ಯಕ್ತಿಗಳ ವಿರುದ್ಧ ಚಾರ್ಜ್‌ ಶೀಟ್‌ ದಾಖಲಿಸಿದೆ.

Advertisement

ಚಾಜ್‌ ಶೀಟ್‌ ಪಟ್ಟಿಯಲ್ಲಿ  ಮೂರು ಖಾಸಗಿ ಮೆಡಿಕಲ್‌ ಕಾಲೇಜುಗಳ ಪ್ರಮೋಟರ್‌ಗಳು ಸೇರಿದ್ದಾರೆ; ಅವರೆಂದರೆ :

ಭೋಪಾಲ್‌ : ಜೆ ಎನ್‌ ಚೋಕ್‌ಸೀ, ಅಧ್ಯಕ್ಷರು, ಎಲ್‌ ಎನ್‌ ಮೆಡಿಕಲ್‌ ಕಾಲೇಜು; ಎಸ್‌ ಎನ್‌ ವಿಜಯವರ್ಗೀಯ (ಪೀಪಲ್ಸ್‌ ಮೆಡಿಕಲ್‌ ಕಾಲೇಜ್‌) ಮತ್ತು ಅಜಯ್‌ ಗೋಯೆ,ಕ (ಚಿರಾಯು ಮೆಡಿಕಲ್‌ ಕಾಲೇಜ್‌),

ಇಂದೋರ್‌ : ಸುರೇಶ್‌ ಸಿಂಗ್‌ ಭಡೋರಿಯಾ (ಇಂಡೆಕ್ಸ್‌ ಮೆಡಿಕಲ್‌ ಕಾಲೇಜ್‌).

Advertisement

Udayavani is now on Telegram. Click here to join our channel and stay updated with the latest news.

Next