Advertisement
ಈ ಪ್ರಕರಣದಲ್ಲಿ ಸಿಬಿಐ ಗ್ಲೋಬಲ್ ಸೈನ್ಸ್ ರಿಸರ್ಚ್ (ಜಿಎಸ್ ಆರ್ ಎಲ್) ಎಂಬ ಮತ್ತೊಂದು ಕಂಪನಿಯ ಹೆಸರನ್ನು ಕೂಡಾ ಸೇರಿಸಿರುವುದಾಗಿ ವರದಿ ವಿವರಿಸಿದೆ.
Related Articles
Advertisement
ಪ್ರಾಥಮಿಕ ತನಿಖೆಯಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ಮತ್ತು ಜಿಎಸ್ ಆರ್ ಎಲ್ ಸಂಸ್ಥೆ ಕ್ರಿಮಿನಲ್ ಸಂಚು ಮತ್ತು ಸೈಬರ್ ಅಪರಾಧ ನಡೆಸಿರುವುದು ಬಯಲಾಗಿತ್ತು ಎಂದು ವರದಿ ವಿವರಿಸಿದೆ.
ಇದನ್ನೂ ಓದಿ:ಎಷ್ಟು ವರ್ಷ ಆಯ್ತು ಅನ್ನೋದಕ್ಕಿಂತ ಏನ್ ಕೊಡ್ತೀವಿ ಅನ್ನೋದು ಮುಖ್ಯ: ಪೊಗರು ಧ್ರುವ ಮಾತು
ಸಿಬಿಐ ತನಿಖೆಯಲ್ಲಿ ಜಿಎಸ್ ಆರ್ ಎಲ್ ಕಾನೂನು ಬಾಹಿರವಾಗಿ ಭಾರತದ ಸುಮಾರು 5.62 ಲಕ್ಷ ಫೇಸ್ ಬುಕ್ ಬಳಕೆದಾರರ ಖಾಸಗಿ ದತ್ತಾಂಶವನ್ನು ಸಂಗ್ರಹಿಸಿ, ಅದನ್ನು ಕೇಂಬ್ರಿಡ್ಜ್ ಅನಾಲಿಟಿಕಾ ಜತೆ ಹಂಚಿಕೊಂಡಿರುವುದಾಗಿ ಫೇಸ್ ಬುಕ್ ತಿಳಿಸಿತ್ತು. ಭಾರತದಲ್ಲಿ ಚುನಾವಣೆ ಮೇಲೆ ಪ್ರಭಾವ ಬೀರಲು ದತ್ತಾಂಶವನ್ನು ಬಳಸಿಕೊಂಡಿರುವುದಾಗಿ ಸಂಸ್ಥೆ ಮೇಲೆ ಆರೋಪಿಸಲಾಗಿತ್ತು.