Advertisement

IT department ಹೊಸ ವೆಬ್‌ಸೈಟ್‌ ರಿಲೀಸ್‌

09:28 PM Aug 26, 2023 | |

ನವದೆಹಲಿ: ಭಾರತದ ಆದಾಯ ತೆರಿಗೆ ಇಲಾಖೆ, ನವೀಕರಣಗೊಂಡು ಹೊಸ ಸ್ವರೂಪ ಪಡೆದಿರುವ ವೆಬ್‌ಸೈಟ್‌ ಅನ್ನು ಬಳಕೆಗೆ ಬಿಡುಗಡೆ ಮಾಡಿದೆ. ಇದು ಬಳಕೆದಾರರ ಸ್ನೇಹಿಯಾಗಿದೆ, ಹಲವು ಹೊಸ ಆಯ್ಕೆಗಳನ್ನು ನೀಡಲಾಗಿದೆ. ಆಧುನಿಕ ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ಮುಂದೆ ಹೋಗಬೇಕೆಂಬ ಉದ್ದೇಶದಿಂದ ವೆಬ್‌ಸೈಟ್‌ಗೆ ಹೊಸಸ್ವರೂಪ ನೀಡಲಾಗಿದೆ.

Advertisement

ಸಿಬಿಡಿಟಿ (ಕೇಂದ್ರ ನೇರ ತೆರಿಗೆ ಮಂಡಳಿ) ಮುಖ್ಯಸ್ಥರಾದ ನೀನಾ ಗುಪ್ತಾ ಇದನ್ನು ಬಿಡುಗಡೆ ಮಾಡಿದರು.

ಹೊಸ ವೆಬ್‌ಸೈಟ್‌ ಅನ್ನು “//www.incometaxindia.gov.in ‘ ಮೂಲಕ ಆನ್‌ಲೈನ್‌ನಲ್ಲಿ ಬಳಕೆ ಮಾಡಬಹುದು. ಇದನ್ನು ಮೊಬೈಲ್‌ನ ಮೂಲಕವೂ ನೋಡಬಹುದು. ಇದರಲ್ಲಿ ಮೆಗಾ ಮೆನು ಎಂಬ ಆಯ್ಕೆಯೂ ಇದೆ. ಬಳಕೆದಾರರ ಅನುಕೂಲಕ್ಕಾಗಿ ಹೊಸ ಆಯ್ಕೆಗಳ ಬಗ್ಗೆಯೂ ವಿವರಣೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next