Advertisement

ಸೆಕ್ಸ್‌ಗೆ ಒತ್ತಾಯಿಸಿದರೆ ಕೇಸ್‌

10:37 AM Jul 20, 2018 | |

ಹೊಸದಿಲ್ಲಿ: ಪತಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದರೆ ಅದು ಅಪರಾಧವಾಗುತ್ತದೆ ಎಂದು  ಸುಪ್ರೀಂ ಕೋರ್ಟ್‌ ತಿಳಿಸಿದೆ. 337 ಕಲಂ ಪ್ರಕಾರ, ಅಸ್ವಾಭಾವಿಕ  ಲೈಂಗಿಕ ಕ್ರಿಯೆ (ಓರಲ್‌ ಸೆಕ್ಸ್‌) ನಡೆಸಲು ಅವಕಾಶವಿಲ್ಲ. ಅದು ನಿಸರ್ಗಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಗುಜರಾತ್‌ನ ಮಹಿಳೆಯೊಬ್ಬರು 4 ವರ್ಷಗಳಿಂದ ತಮ್ಮ ಪತಿ ಓರಲ್‌ ಸೆಕ್ಸ್‌ಗೆ ತಮ್ಮನ್ನು ಉಪಯೋಗಿಸಿದ್ದಾರೆ ಎಂದು ದೂರು ನೀಡಿದ್ದರು. ಪತಿಗೆ ನೋಟಿಸ್‌ ನೀಡಿರುವ ನ್ಯಾಯಾಲಯ, ಪತಿ ಸೆಕ್ಸ್‌ಗೆ ಒತ್ತಾಯಿಸಿದರೆ ಪ್ರಕರಣ ದಾಖಲಿಸಬಹುದು ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next