Advertisement
ನಿಡಸೋಸಿ ರಸ್ತೆಯಲ್ಲಿನ ಮಿಲನ್ ಮಂಗಲ ಕಾರ್ಯಾಲಯದಲ್ಲಿ ಮದುವೆಗೆ ವಧು, ವರನ ಕುಟುಂಬಸ್ಥರು ಅದ್ಧೂರಿ ಆಯೋಜನೆ ಮಾಡಿಕೊಂಡಿದ್ದರು. ಸರ್ಕಾರಿ ಮಾರ್ಗಸೂಚಿ ಪಾಲನೆ ಮಾಡದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
Advertisement
ಕೋವಿಡ್ ನಿಯಮ ಉಲ್ಲಂಘನೆ : ಹಸೆ ಮಣೆ ಏರಿದ ದಿನವೇ ಪೊಲೀಸ್ ಠಾಣೆಗೆ
05:39 PM Apr 24, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.