Advertisement

Ayodhya ಏರ್‌ಪೋರ್ಟ್‌ಗೆ ದೇವಾಲಯದ ವಿನ್ಯಾಸ

11:21 PM Dec 11, 2023 | Shreeram Nayak |

ಲಕ್ನೋ: ಅಯೋಧ್ಯೆಯಲ್ಲಿ 250 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣದ ಮೊದಲ ಚಿತ್ರ ಗಳನ್ನು ಬಿಡುಗಡೆಗೊಳಿಸಲಾಗಿದೆ.

Advertisement

ನಾಗರ ಶೈಲಿಯ ದೇವಾಲಯಗಳ ವಾಸ್ತು ಶಿಲ್ಪವನ್ನೇ ವಿಮಾನ ನಿಲ್ದಾಣದ ನಿರ್ಮಾಣ ದಲ್ಲೂ ಬಳಕೆ ಮಾಡಲಾಗಿದ್ದು, ಶ್ರೀ ಮಂತ ಸಂಸ್ಕೃತಿ, ಕಲಾ ಪರಂಪರೆಯನ್ನು ಬಿಂಬಿಸುವ ಅದ್ಭುತ ವಿನ್ಯಾಸಕ್ಕೆ ನೆಟ್ಟಿಗರು ಮನಸೋತಿ ದ್ದಾರೆ. ರಾಮ ಮಂದಿರ ಉದ್ಘಾಟನೆಗೂ ಮುನ್ನವೇ ಡಿಸೆಂಬರ್‌ ಮಾಸಾಂತ್ಯದಲ್ಲಿ ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ.

ಮುಂದಿನ 2 ವರ್ಷಗಳಲ್ಲಿ ಇನ್ನೂ 9 ವಿಮಾನ ನಿಲ್ದಾಣಗಳನ್ನು ಉತ್ತರ ಪ್ರದೇಶದಲ್ಲಿ ನಿರ್ಮಿಸಲಾಗುವುದು ಎಂದು ರಾಜ್ಯಸಭೆಯಲ್ಲಿ ಸಚಿವ ಜೋತಿ ರಾಧಿತ್ಯ ಸಿಂಧ್ಯಾ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next