Advertisement
ನಿಜತ್ ಅಬಸೋವ್ ವಿರುದ್ಧ ನೆಪೊಮ್ನಿಯಾಚಿ ಡ್ರಾ ಸಾಧಿಸಿದರು. ಆರ್. ಪ್ರಜ್ಞಾನಂದ ಮತ್ತುಫ್ರಾನ್ಸ್ನ ಫಿರೌಝ ಅಲಿರೇಝ ನಡುವಿನ ಪಂದ್ಯ ಕೂಡ ಡ್ರಾದಲ್ಲಿ ಕೊನೆಗೊಂಡಿತು. ಇನ್ನೂ 6 ಸುತ್ತುಗಳ ಸ್ಪರ್ಧೆ ನಡೆಯಲಿಕ್ಕಿದೆ.
Udayavani is now on Telegram. Click here to join our channel and stay updated with the latest news.