Advertisement
ಶನಿವಾರದ 5ನೇ ಸ್ಪರ್ಧೆಯಲ್ಲಿ ಕಪ್ಪು ಕಾಯಿಯೊಂದಿಗೆ ಆಡಿದ ಡಿಂಗ್ ಲಿರೆನ್ ಮತ್ತು ಬಿಳಿ ಕಾಯಿಯೊಂದಿಗೆ ಆಡಿದ ಡಿ.ಗುಕೇಶ್ ತಮ್ಮ 40ನೇ ನಡೆಯಲ್ಲಿ ಪಂದ್ಯವನ್ನು ಡ್ರಾಗೊಳಿಸಿಕೊಂಡರು. ಡ್ರಾ ಪಂದ್ಯಕ್ಕೆ ಅರ್ಧ ಅಂಕ ಸಿಗುವ ಕಾರಣ, ತಲಾ 2 ಅಂಕ ಪಡೆದಿದ್ದ ಇಬ್ಬರೂ ಒಟ್ಟಾರೆ 2.5 ಅಂಕದೊಂದಿಗೆ ಸಮಬಲದೊಂದಿಗೆ ಪಂದ್ಯಾವಳಿಯಲ್ಲಿ ಮುಂದುವರಿಸಿದ್ದಾರೆ.
Advertisement
World Chess Championship: ಗುಕೇಶ್-ಲಿರೆನ್ 5ನೇ ಪಂದ್ಯ ಡ್ರಾ
09:23 PM Nov 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.