Advertisement

Canara Bank ಅಧಿಕೃತ ಟ್ವಿಟರ್‌ ಖಾತೆ ಹ್ಯಾಕ್‌!

12:32 AM Jun 24, 2024 | Team Udayavani |

ಹೊಸದಿಲ್ಲಿ: ಕೆನರಾ ಬ್ಯಾಂಕ್‌ನ ಅಧಿಕೃತ ಟ್ವಿಟರ್‌ ಖಾತೆ ಹ್ಯಾಕ್‌ ಆಗಿದೆ ಎಂದು ಬ್ಯಾಂಕ್‌ ರವಿವಾರ ತಿಳಿಸಿದೆ. ಕೆನರಾ ಬ್ಯಾಂಕ್‌ ಟ್ವಿಟರ್‌ ಖಾತೆ ಹ್ಯಾಕ್‌ ಆಗಿದ್ದು, ತಾಂತ್ರಿಕ ದೋಷವನ್ನು ಶೀಘ್ರ ಸರಿಪಡಿಸಲಾಗುವುದು. ತಾಂತ್ರಿಕ ದೋಷ ನಿವಾರಣೆಯಾಗಿ, ಬ್ಯಾಂಕ್‌ ನಿಯಂತ್ರಣಕ್ಕೆ ಟ್ವಿಟರ್‌ ಖಾತೆ ಬಂದ ತತ್‌ಕ್ಷಣ ಅಧಿಕೃತವಾಗಿ ತಿಳಿಸಲಾಗುತ್ತದೆ. ಅಲ್ಲಿಯವರೆಗೆ ಬ್ಯಾಂಕ್‌ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡದಂತೆ ಸಾರ್ವಜನಿಕರಿಗೆ ಕೋರಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next