Advertisement
ಕೆನಡಾ ಕುರಿತು ಭಾರತ ಸರ್ಕಾರ ತಾಳಿರುವ ನಿರ್ಧಾರಗಳನ್ನು ಒಪ್ಪುವುದಿಲ್ಲ ಎಂದು ಬ್ರಿಟನ್ ಹೇಳಿದೆ. “ಭಾರತದಿಂದ ಕೆನಡಾದ ರಾಜತಾಂತ್ರಿಕರು ಸ್ವದೇಶಕ್ಕೆ ಮರಳಿರುವ ಕ್ರಮವು ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಸಮಾವೇಶದ ಪರಿಣಾಮಕಾರಿ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ’ ಎಂದು ಯುಕೆ ವಿದೇಶಾಂಗ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ ಪ್ರತಿಪಾದಿಸಿದೆ. ಇನ್ನೊಂದೆಡೆ, ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಮರಳಿ ಹಳಿಗೆ ಬರಲು ರಾಜತಾಂತ್ರಿಕರ ಅವಶ್ಯಕತೆ ಇದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ. Advertisement
Canada-India: ಬಿಕ್ಕಟ್ಟಿಗೆ ಅಮೆರಿಕ ಕಳವಳ
09:27 PM Oct 21, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.