Advertisement
ಕಳೆದ ಮೇ 4ರಿಂದ ಸೇವೆ ಆರಂಭಿಸಿದ್ದು, ಮೊದಲ ದಿನ 5,500 ರೂ., ಮೇ 5ರಂದು 9,500 ರೂ. ಆದಾಯ ಬಂದಿದೆ. ಈ ಬಸ್‌ನಲ್ಲಿ ಕಡ್ಡಾಯವಾಗಿ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡಿಸಿ, ಸಾಮಾಜಿಕ ಅಂತರದ ಆಸನದ ವ್ಯವಸ್ಥೆ ಮಾಡಲಾಗಿದೆ. 25 ಮಾಸ್ಕ್ ಧರಿಸಿದ ಪ್ರಯಾಣಿಕರು ಸೀಟ್ ಭರ್ತಿಯಾಗುವವರೆಗೂ ಕಾಯಬೇಕಿದೆ. ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಪ್ರಯಾಣಿಕರು ಬಸ್ ಹತ್ತಲು ಹಿಂಜರಿಯುತ್ತಿದ್ದು, ತೀರ ಅನಿವಾರ್ಯ ಎಸಿದವರು ಮಾತ್ರ ಪ್ರಯಾಣಿಸುತ್ತಿದ್ದಾರೆ. ಸ್ಥಳೀಯ ಘಟಕದಲ್ಲಿ ಸಿಬ್ಬಂದಿ ಸುರಕ್ಷತೆ ಹಿನ್ನೆಲೆಯಲ್ಲಿ ಸ್ವಯಂ ಚಾಲಿತ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಬೇಡಿಕೆಯಾನುಸಾರ ಬಸ್ ಓಡಿಸಲಾಗುವುದು ಎಂದು ಘಟಕ ವ್ಯವಸ್ಥಾಪಕ ಸಂತೋಷಕುಮಾರ ಶೆಟ್ಟಿ ಮಾಹಿತಿ ನೀಡಿದರು. Advertisement
ಕುಷ್ಟಗಿಯಿಂದ ಬಸ್ ಸೇವೆ
06:09 PM May 07, 2020 | Suhan S |
Advertisement
Udayavani is now on Telegram. Click here to join our channel and stay updated with the latest news.