Advertisement

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

01:09 AM May 07, 2024 | Team Udayavani |

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆ ಆಗಸ್ಟ್‌ನಿಂದ ದೇಶಾದ್ಯಂತ 4ಜಿ ಸೇವೆಯನ್ನು ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಆತ್ಮನಿರ್ಭರ ಭಾರತ ಘೋಷಣೆಯಂತೆ ಪೂರ್ಣ ದೇಶೀಯ ತಂತ್ರಜ್ಞಾನ ಬಳಕೆ ಮಾಡಿಕೊಂಡು ಈ ಸೇವೆ ಕಲ್ಪಿಸಲಾಗುತ್ತಿದೆ ಎಂದು ಅವು ತಿಳಿಸಿವೆ. ಬಿಎಸ್‌ಎನ್‌ಎಲ್‌ ತನ್ನ 4ಜಿ ಸೇವೆಯಲ್ಲಿ ಸೆಕೆಂಡಿಗೆ 40-50 ಬಿಟ್‌ ವೇಗದಲ್ಲಿ ಇಂಟರ್ನೆಟ್‌ ಸೇವೆಯನ್ನು ಒದಗಿಸಲಿದೆ. ಸಿ-ಡಾಟ್‌ ಸಂಸ್ಥೆ ಜತೆ ಸೇರಿ ಬಿಸ್ಸೆನ್ನೆಲ್‌ ಪಂಜಾಬ್‌ನಲ್ಲಿ ಪ್ರಾಯೋಗಿಕ ಯೋಜನೆ ಜಾರಿ ಮಾಡಿತ್ತು. ಬಿಎಸ್‌ಎನ್‌ಎಲ್‌ ದೇಶಾದ್ಯಂತ 1.12 ಲಕ್ಷ ಟವರ್‌ಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next