Advertisement

ಬ್ರಾವೊ ವಿಶೇಷ ಐಪಿಎಲ್‌ ಆಲ್ಬಂ “ಏಶ್ಯ’

11:53 AM Mar 25, 2019 | Team Udayavani |

ಚೆನ್ನೈ: ವೆಸ್ಟ್‌ ಇಂಡೀಸಿನ ಡ್ವೇನ್‌ ಬ್ರಾವೊ ಕ್ರಿಕೆಟ್‌ ಸಾಧಕನಷ್ಟೇ ಅಲ್ಲ, ಉತ್ತಮ ಸಂಗೀತಗಾರನೂ ಹೌದು. 2016ರ ಐಸಿಸಿ ಟಿ20 ವಿಶ್ವಕಪ್‌ ವೇಳೆ ಇವರು ದನಿ ನೀಡಿದ “ಚಾಂಪಿಯನ್ಸ್‌’ ಭರ್ಜರಿ ಹಿಟ್‌ ಆಗಿತ್ತು. ಬಳಿಕ ಇವರ “ಚಲೋ ಚಲೋ’, “ನಂಬರ್‌ 1′, “ಟ್ರಿಪ್‌ ಅಭೀ ಬಾಕಿ ಹೈ’ ಕೂಡ ಬಿಡುಗಡೆಗೊಂಡು ಸಾಕಷ್ಟು ಯಶಸ್ಸು ಕಂಡಿತು. ಈಗ 12ನೇ ಐಪಿಎಲ್‌ ವೇಳೆ ಡ್ವೇನ್‌ ಬ್ರಾವೊ ಇನ್ನೊಂದು ಆಲ್ಬಂ ಬಿಡುಗಡೆ ಮಾಡಲಿದ್ದಾರೆ. ಇದರ ಹೆಸರು “ಏಶ್ಯ’. ಈ ಸಂದರ್ಭದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ನಾಯಕ ಧೋನಿ ಶುಭ ಹಾರೈಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next