Advertisement
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ವಿಕ್ರಾಂತ್, ನನ್ನನ್ನು ಈ ಹಂತದ ವರೆಗೆ ಬೆಳೆಸಿದ ನನ್ನ ಅಭಿಮಾನಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು, ಕಳೆದ ಕೆಲವು ವರ್ಷಗಳು ಅದ್ಭುತವಾಗಿದ್ದವು. ಆದರೆ ನನಗೆ ನೀಡಿದ ನಿಮ್ಮ ಬೆಂಬಲವನ್ನು ಯಾವತ್ತೂ ಮರೆಯಲಾಗದು ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಜೀವನ ಮುಂದೆ ಹೋದಂತೆ ಪತಿಯಾಗಿ, ತಂದೆ ಮತ್ತು ಮಗನಾಗಿ ಮನೆಗೆ ಹಿಂತಿರುಗಲು ಇದು ಸರಿಯಾದ ಸಮಯ ಎಂದು ವಿಕ್ರಾಂತ್ ಪೋಸ್ಟ್ನಲ್ಲಿ ಬರೆದಿದ್ದಾರೆ.
Related Articles
Advertisement
ಅಭಿಮಾನಿಗಳಿಗೆ ಶಾಕ್ನಟನ ದಿಢೀರ್ ನಿರ್ಧಾರದಿಂದ ವಿಕ್ರಾಂತ್ ಅಭಿಮಾನಿಗಳು ಶಾಕ್ ಗೆ ಒಳಗಾಗಿದ್ದಾರೆ ಅಲ್ಲದೆ ನಟನ ಹೇಳಿಕೆ ಸುಳ್ಳಾಗಿರಲಿ ಎಂದು ಕೆಲ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ, ನಿಮ್ಮ ಸಿನಿಮಾಕ್ಕಾಗಿ ನಾವು ಕಾಯುತ್ತಿದ್ದೇವೆ ನೀವು ಅಭಿಮಾನಿಗಳಿಗೆ ಹೀಗೆ ಶಾಕ್ ನೀಡಬೇಡಿ ಎಂದಿದ್ದಾರೆ.