Advertisement
ಸಂದಿಗ್ಧ ಸಮಯದಲ್ಲಿ ಮಾತ್ರವೇ ಯಾವುದೇ ಕ್ಷಿಪಣಿಗೆ “ಫ್ಲೀಟ್ ರಿಲೀಸ್ ಕ್ಲಿಯರೆನ್ಸ್’ ನೀಡಲಾಗುತ್ತದೆ. ಬ್ರಹ್ಮೋಸ್ ಸೂಪರ್‌ಸಾನಿಕ್ ನೌಕಾಕ್ಷಿಪಣಿಯು ಸುಖೋಯ್- 30 ಎಂಕೆಐ ಯುದ್ಧ ವಿಮಾನದ ಮೂಲಕ ತಂಜಾವೂರಿನ ಐಎಎಫ್ ವಾಯುನೆಲೆಗೆ ಜನವರಿ ತಿಂಗಳಿನಲ್ಲಿಯೇ ಸೇರ್ಪಡೆಗೊಂಡಿತ್ತು. 300 ಕಿ.ಮೀ. ಗಮ್ಯದ ದಾಳಿ ಸಾಮರ್ಥ್ಯ ಈ ಕ್ಷಿಪಣಿಗಿದೆ. ಸುಖೋಯ್- 30 ಎಂಕೆಐ ಅತ್ಯಾಧುನಿಕ ಬಹುಪಾತ್ರದ ಫೈಟರ್ ವಿಮಾನವಾಗಿದ್ದು, ವಾಯು, ನೆಲ ಮತ್ತು ಕಡಲ ಮೇಲಿನ ಕಾರ್ಯಾಚರಣೆಯ ವಿಶೇಷ ಸಾಮರ್ಥ್ಯವನ್ನು ಹೊಂದಿದೆ. Advertisement
ಯುದ್ಧ ಬಳಕೆಗೆ ಬ್ರಹ್ಮೋಸ್ ಸಿದ್ಧ
08:10 AM Jun 17, 2020 | mahesh |
Advertisement
Udayavani is now on Telegram. Click here to join our channel and stay updated with the latest news.