Advertisement

ಆಡ್ರಿಯಾಟಿಕ್‌ ಪರ್ಲ್ ಬಾಕ್ಸಿಂಗ್‌‌: 10 ಪದಕ ಗೆದ್ದ ಭಾರತ

12:13 AM Feb 23, 2021 | Team Udayavani |

ಬುಡ್ವ (ಮಾಂಟೆನೆಗ್ರೊ) : ಇಲ್ಲಿ ನಡೆದ 30ನೇ “ಆಡ್ರಿಯಾಟಿಕ್‌ ಪರ್ಲ್’ ಬಾಕ್ಸಿಂಗ್‌ ಕೂಟದ ಸೋಮವಾರದ ಸ್ಪರ್ಧೆಗಳಲ್ಲಿ ಭಾರತದ ಬೇಬಿರೋಜಿಸಾನ ಚಾನು (51 ಕೆ.ಜಿ.) ಮತ್ತು ಅರುಂಧತಿ ಚೌಧರಿ (69 ಕೆ.ಜಿ.) ಚಿನ್ನದ ಪದಕ್ಕೆ ಮುತ್ತಿಕ್ಕಿದ್ದರು.

Advertisement

ಇದರೊಂದಿಗೆ ಭಾರತ 5 ಚಿನ್ನ, 3 ಬೆಳ್ಳಿ, 2 ಕಂಚು ಸೇರಿದಂತೆ ಒಟ್ಟು 10 ಪದಕಗಳೊಂದಿಗೆ ಅಗ್ರಸ್ಥಾನಿಯಾಗಿ ಕೂಟವನ್ನು ಮುಗಿಸಿತು.

Advertisement

Udayavani is now on Telegram. Click here to join our channel and stay updated with the latest news.

Next